
ಸಹಸ್ರಾಕ್ಷ ವೈದ್ಯ ಶಾಲಾ ಉಕ್ಕಿನಡ್ಕ ಕೇರಳೀಯ ಆಯುರ್ವೇದ ಸಂಸ್ಥೆ ಯಾಗಿದ್ದು ಕಳೆದ ೭೫ ವರ್ಷಗಳಿಂದ ಕೇರಳ ಮತ್ತುಕರ್ನಾಟಕದಲ್ಲಿ ಜನಪ್ರಿಯತೆಯನ್ನು ಹೊಂದಿದ್ದು, ಉಕ್ಕಿನಡ್ದ್ಕದಲ್ಲಿ ೩೦ ಹಾಸಿಗೆಯ ಸುಸಜ್ಜಿತ ಆಸ್ಪತ್ರೆ ವೃದ್ಧ ಶ್ರುಶುಶಾ ಕೇಂದ್ರಮತ್ತು ಜಿ ಯಮ್ ಪಿ ಮಾನ್ಯತೆ ಪಡೆದ ಔಷದ ತಯಾರಿಕಾ ಘಟಕವನ್ನು ಹೊಂದಿದೆ.
ಈ ಸಂಸ್ಥೆಯು ಬೆಂಗಳೂರಿನಲ್ಲಿಯೂ ತನ್ನ ಎರಡು ಶಾಖೆ ಗಳಾದ ಹನುಮಂತನಗರ ಮತ್ತು ಮಲ್ಲೇಶ್ವರಂ ನಲ್ಲಿ ತಜ್ಞ ವೈದ್ಯರಮಾರ್ಗದರ್ಶನದೊದಿಂಗೆ ಚಿಕಿತ್ಸೆ ನೀಡುತ್ತಿದೆ . ಹೆಚ್ಚಿನ ವಿವರಗಳಿಗೆ ವೆಬ್ ಲಿಂಕ್ನಲ್ಲಿರುವ ಹೆಸರನ್ನು ಕಿಕ್ಕಿಸಿ