ಸಹಸ್ರಾಕ್ಷ ವೈದ್ಯ ಶಾಲಾ ಉಕ್ಕಿನಡ್ಕದಲ್ಲಿ ೯-೧-೨೦೦೯ ರಂದು ಡಾ ಪಿ ನಾರಾಯಣ ಭಟ್ಸ್ಮಾರಕ ಆಸ್ಪತ್ರೆಯಲ್ಲಿ ೨೦ ಹಾಸಿಗೆಗಳುಳ್ಳ ವೃದ್ಧ ಶೂಶೃಶಾ ಕೇಂದ್ರ ಮತ್ತು ಸ್ಥಾಪಕನಾರಾಯಣ ಭಟ್ ರವರ ೧೦ ಪುಣ್ಯತಿಥಿ ಸಂಸ್ಮರಣೆ ಕಾರ್ಯಕ್ರಮದ ಉದ್ಘಾಟನೆಮಂಜೇಶ್ವರ ಶಾಶಕರಿಂದ ನೆರವೇರಿತು .
ಆಯುರ್ವೇದ ವೈದ್ಯ ಪದ್ದತಿಯಲ್ಲಿ ತನ್ನದೇ ಅದ ಹೊಸ ಆವಿಷ್ಕಾರ ಮತ್ತು ಚಿಕಿತ್ಸಾ
ವಿದಾನಗಳಿಂದ ಕೇರಳ ಕರ್ನಾಟಕಗಳ್ಳಲ್ಲಿ ಸಹಸ್ರಾರು ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದಾರೆ .ಈ ಸಂಸ್ಥೆಮಂಗಳೂರಿನಲ್ಲಿ ೪ ವರ್ಷಗಳ ಹಿಂದೆಯೇ ಶಾಖೆಯನ್ನು ತೆರೆದದ್ದು ,ಬೆಂಗಳೂರಿನಲ್ಲಿ ಹನುಮಂತನಗರ ಮತ್ತು ಮಲ್ಲೇಶ್ವರಂಗಳಲ್ಲಿ ಶಾಖೆಯನ್ನು ಹೊಂದಿದೆ .
ಹೆಚ್ಹಿನ ವಿವರಗಳಿಗಾಗಿ ಬ್ಲಾಗ್ನಲ್ಲಿರುವ ವೆಬ್ ಸೈಟ್ ಲಿಂಕ್ ಕಿಕ್ಕಿಸಿ